ಶಿವಮೊಗ್ಗದ ಹತ್ತಿರದ ಒಂದು ಹಳ್ಳಿಯ ಹುಡುಗ ಅವನು. ಡಿಗ್ರಿ ಮುಗೀತು, ಊರಲ್ಲಿದ್ದು ಏನು
ಮಾಡೋದು ಅಂತ ಯೋಚನೆ ಮಾಡ್ದ. ಅಪ್ಪಅಮ್ಮನ್ನ ಕೇಳಿ ಬೆಂಗಳೂರಿಗೆ ಹೋಗಿ ಕೆಲಸ ಮಡೋನ ಅಂತ ಡಿಸೈಡ್ ಮಾಡ್ದ. ಅಪ್ಪಅಮ್ಮಂಗೆ ಮಗ ಬೆಂಗಳೂರಿಗೆ
ಹೋಗೋ ಇಷ್ಟವಿರಲಿಲ್ಲ, ಆದ್ರೂ ಅಷ್ಟು ಓದಿ ಈ ಊರಲ್ಲಿ ಏನು ಮಾಡೋಕೆ ಸಾಧ್ಯ ಅನ್ಕೊಂಡು ಅವರೂ ಒಪ್ಪಿಕೊಂಡ್ರು..! ಅವನ ಕೆಲವು ಫ್ರೆಂಡ್ಸ್ ಈಗಾಗಲೇ ಬೆಂಗಳೂರಲ್ಲಿದ್ರು, .......CLICK for more

No comments:
Post a Comment